ನಗರದ ಗಾಂಧಿ ಭವನದಲ್ಲಿ ಇಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯು ಪಶ್ಷಿಮ ಘಟ್ಟಗಳ ಉಳಿವಿಗಾಗಿ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ನ್ಯಾಯಮೂರ್ತಿ ವಿ.ಗೋಪಾಲಗೌಡರು, ಎ.ಟಿ.ರಾಮಸ್ವಾಮಿ, ನಂದಿವೇರಿ ಮಠ, ಪಾಂಡೋಮಟ್ಟಿ ಸ್ವಾಮೀಜಿ, ನಿಡಸೋಸಿ ಮಠ ಸ್ವಾಮೀಜಿ, ಎಸ್.ಆರ್. ಹೀರೇಮಠ, ಟಿ.ವಿ. ರಾಮಚಂದ್ರ ಸೇರಿದಂತೆ ಹಲವಾರು ಪರಿಸರ ವಾದಿಗಳು ಭಾಗವಹಿಸಿದ್ದರು.