ವಿಜಯಪುರ ಪಟ್ಟಣದ ಶುಕ್ರವಾರದ ಸಂತೆ ಸಂದರ್ಭದಲ್ಲಿ ಬಿಟ್ಟುಬಿಡದೆ ಆಗಿಂದಾಗೆ ಬೀಳುತ್ತಿರುವ ಮಳೆಯಿಂದ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆ ಯಾಗಿದ್ದು ಬೆಳಗಿನ ಜಾವ ಮಳೆಯಲ್ಲಿಯೇ ರಸ್ತೆ ಬದಿಯಲ್ಲಿ ಸೊಪ್ಪುಗಳನ್ನು ಮಾರುತ್ತಿರುವ ರೈತರು, ಕೊಳ್ಳುತ್ತಿರುವ ಗ್ರಾಹಕರು.