
ವಾರ್ಡ್.ನಂ.8 ರಲ್ಲಿ ಬರುವ ಕಂಪ್ಲಿ ಬಸವೇಶ್ವರ ಕಾಲೋನಿ , ಬಸವೇಶ್ವರ ಕಾಲೋನಿ , ಪದ್ಮಾವತಿ ಕಾಲೋನಿ ಹಾಗೂ ರಾಮರಹೀಮ ಕಾಲೋನಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಅನೇಕ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಶಂಕರ. ಶೇಳಕೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.