
ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಹೆಚ್‍ಕೆಇಎಸ್ ಸ್ಯಾಕ್ ಅಡಿಟೋರಿಯಂನಲ್ಲಿಂದು ಡಾ.ಮಾಲಕರೆಡ್ಡಿ ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ 2025ನೇ ಸಾಲಿನ ಪದವಿ ಪ್ರದಾನ ಸಮಾರಂಭ ಜರುಗಿತು. ಹೆಚ್‍ಕೆಇ ಸಂಸ್ಥೆ ಉಪಾಧ್ಯಕ್ಷ ರಾಜಾ ಬಿ.ಭೀಮಳ್ಳಿ, ಡಾ.ಕೈಲಾಸ ಬಿ.ಪಾಟೀಲ, ಸದಸ್ಯರಾದ ಅರುಣಕುಮಾರ ಪಾಟೀಲ, ಡಾ.ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ, ಡಾ.ಅನಿಲಕುಮಾರ ಪಟ್ಟಣ, ಅನಿಲಕುಮಾರ ಮರಗೋಳ, ಡಾ.ಕಿರಣ್ ದೇಶಮುಖ, ಪ್ರಾಂಶುಪಾಲರಾದ ಡಾ.ರೇಣುಕಾಂತ ಲೋಕ್ರೆ, ಉಪ ಪ್ರಾಂಶುಪಾಲರಾದ ಡಾ.ವೀಣಾ ಟಿ.ಎನ್., ಡಾ.ಸಾಗರ ಇದ್ದರು.