
ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ ರವರ ಪುಣ್ಯಸ್ಮರಣೆಯ ಅಂಗವಾಗಿ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ತಾಲೂಕ ಹೆಬಸೂರ ಗ್ರಾಮದ ಸರ್ಕಾರಿ ಕಾಲೇಜು ಆವರಣದಲ್ಲಿರುವ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು, ಬಿಜೆಪಿ ಮುಖಂಡರಾದ ದೇವರಾಜ್ ಬ.ದಾಡಿಬಾವಿ, ಮಂಜುನಾಥ ಗಣಿ, ಅಶೋಕ್ ಮಂಡಿಗನಾಳ, ಬಿ.ಕೆ. ಮರಿಗೌಡರ್, ನಿಂಗಯ್ಯ ಬಣ್ಣದನೂಲಮಠ, ಸುರೇಶ್ ಹಡಪದ, ನಾಗಪ್ಪ ಮಲ್ನಾಡದ, ಕಲ್ಲಪ್ಪ ಉಳ್ಳಾಗಡ್ಡಿ, ಕಲ್ಮೇಶ್ ಉಪ್ಪಾರ್, ಬಸವರಾಜ್ ತಳವಾರ, ಮೋನಪ್ಪ ಗಡ್ಡಿ, ಶೇಖಪ್ಪ ದೊಡ್ಡಗಾಣಿಗರ, ಚಂದುಸಾಬ ನದಾಫ, ಸಿದ್ದನಗೌಡ ಪಾಟೀಲ, ಮಲ್ಲು ಬಸರಿಕಟ್ಟಿ ಉಪಸ್ಥಿತರಿದ್ದರು.