ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ದೇವೀಂದ್ರ ದೇಸಾಯಿಕಲ್ಲೂರ, ಲಿಂಗರಾಜ ಬಿರಾದಾರ,ಶಿವಯೋಗಿ ನಾಗನಳ್ಳಿ, ಶರಣಪ್ಪ ತಳವಾರ,ಮಹಾದೇವ ಬೆಳಮಗಿ, ಸಿದ್ದಾಜಿ ಪಾಟೀಲ, ರಾಕೇಶ ಮಾಡಿಯಾಳ ಹಾಗೂ ಇತರರಿದ್ದರು.