ಕಲಬುರಗಿ: ಸಿಜೆಐ ಬಿ.ಆರ್ ಗವಾಯಿಗೆ ಶೂ ಎಸೆತ ಯತ್ನ ಖಂಡಿಸಿ ಬಹುಜನ ಸಮಾಜ ಪಕ್ಷ ಜಿಲ್ಲಾ ಘಟಕದಿಂದ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.ಜಿಲ್ಲಾಧ್ಯಕ್ಷ ಆನಂದ ಮಸ್ಕಿ,ಎಲ್.ಆರ್ ಭೋಸಲೆ,ತಿಪ್ಪಣ್ಣ ಕಿನ್ನೂರ,ಮೈಲಾರಿ ಶೆಳ್ಳಗಿ,ಅನೀಲ ಟೇಂಗಳಿ ಸೇರಿ ಹಲವರಿದ್ದರು.