ನಗರದ ಶಾಂತಿ ನಗರದ ಡಬ್ಬಲ್ ರೋಡ್‌ನ ಫ್ಲೈಓವರ್ ಕೆಳಗಡೆ ರಸ್ತೆ ಗುಂಡಿ ಬಿದ್ದಿದ್ದು ವಾಹನ ಸವಾರರು ಪರದಾಡುವಂತಾಗಿದೆ.