ಕಲಬುರಗಿ: ಧಾರಕಾರ ಮಳೆಯಿಂದಾಗಿ ನಗರದ ಬ್ರಹ್ಮಪುರ ಬಡಾವಣೆಯ ವಡ್ಡರಗಲ್ಲಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದೊಳಗೆ ಮಳೆ ನೀರು ನಿಂತು ಮಕ್ಕಳು ಶಾಲೆಯೊಳಗೆ ಹೋಗಲು ಪರದಾಡುವಂತಾಯಿತು.