
ಕಲಬುರಗಿ: ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿಂದು ಸ್ಟೂಡೆಂಟ್ ಇಂಡಕ್ಷನ್ ಸಮಾರಂಭ ಜರುಗಿತು.ಕೆಕೆಆರ್‍ಡಿಬಿ ಕಾರ್ಯದರ್ಶಿ ನಳಿನ್ ಅತುಲ್,ಶಶೀಲ ನಮೋಶಿ,ಬ್ರಹ್ಮಾನಂದ ಪಾಟೀಲ,ರಾಜಾ ಭೀಮಳ್ಳಿ,ಉದಯಕುಮಾರ ಚಿಂಚೋಳಿ,ಡಾ.ಕೈಲಾಸ ಪಾಟೀಲ,ಅರುಣಕುಮಾರ ಪಾಟೀಲ,ಡಾ,ಶರಣಬಸಪ್ಪ ಹರವಾಳ,ಡಾ.ಅನೀಲಕುಮಾರ ಪಟ್ಟಣ,ಡಾ.ಎಸ್.ಆರ್ ಪಾಟೀಲಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.