ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಶ್ರೀಮತಿ ಮಂದೀಪ್ ಕೌರ್ ಮನಪ್ರೀತ್ ಸಿಂಗ್ ಜಿ ಬೀದರ್ (ಬಂಟಿ ವೀರ್ ಅವರನ್ನು ಗುಲ್ಬರ್ಗ ಸಂಗತ್ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸÀಲಾಯಿತು, ಈ ಸಂದರ್ಭದಲ್ಲಿ ಕುಲದೀಪ್ ಸಿಂಗ್ ಬೇಡಿ, ಕೆಹರ್ ಸಿಂಗ್ ಭಾಟಿಯಾ, ಗುರುಪ್ರೀತ್ ಸಿಂಗ್, ಸರ್ವಣ್ ಸಿಂಗ್, ಅಮೃತಪಾಲ್ ಸಿಂಗ್, ಬಾಬಾ ದೀಪ್ ಸಿಂಗ್, ಗುರುಮೀತ್ ಸಿಂಗ್ ಸೇರಿದಂತೆ ಹಲವರಿದ್ದರು.