ಕಲಬುರಗಿ: ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರು ನಗರದ ಬಾಪುನಗರ ಮತ್ತು ಕರುಣೇಶ್ವರ ನಗರದ ಸರಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಡಿವೈಎಸ್ಪಿ ಗೀತಾ ಬೇನಾಳ ಉಪಸ್ಥಿತರಿದ್ದರು.