
ಕಲಬುರಗಿ: ನಗರದ ಖಾಸಗಿ ಹೋಟೆಲ್‍ನಲ್ಲಿಂದು ಧರ್ತಿ ಅಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ: ಆದಿ ಕರ್ಮಯೋಗಿ ಅಭಿಯಾನದಡಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಚಾಲನೆ ನೀಡಿದರು.ಪದ್ಮಾವತಿ ಗುತ್ತೇದಾರ,ಶಂಕರಮ್ಮ ಢವಳಗಿ,ಪ್ರೀತಿಚಂದ್ರಶೇಖರ ದೊಡ್ಡಮನಿ,ರಾಜಕುಮಾರ ರಾಥೋಡ.ಕುಂದನ್ ಕುಮಾರ್ ಸೇರಿದಂತೆ ಹಲವರಿದ್ದರು.