ನಗರದ ಗೋಪನಕೊಪ್ಪದ ಶ್ರೀ ಕರಿಯಮ್ಮ ದೇವಿ ಯುವಕ ಮಂಡಳಿಯ ವತಿಯಿಂದ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಕಲಂದರ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೇಶ್ವಾಪುರ್ ಪೆÇಲೀಸ್ ಠಾಣೆಯ ಸಿಪಿಐ ಕರಿಯಪ್ಪ ಹಟ್ಟಿ, ಮುಖಂಡರಾದ ಗುರುರಾಜ್ ಹೊರಟ್ಟಿ, ಸಂತೋಷ್ ವರ್ಣೇಕರ್, ರವಿ ಮಳಗಿ, ಅಶೋಕ್ ವಾಲ್ಮೀಕಿ, ಅಶೋಕ ಕಲಾದಗಿ, ಜಮೀರ್ ಜಮಾದಾರ್, ಮ್ಯಾಗೇರಿ, ಸುನಿಲ್ ಮಠಪತಿ, ಮಲ್ಲೇಶ್ ಶಾಮಿಯಾನ್, ಸೇರಿದಂತೆ ಶ್ರೀ ಕರಿಯಮ್ಮ ದೇವಿ ಯುವಕ ಮಂಡಳಿಯ ಎಲ್ಲ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.