
ಧಾರವಾಡದ ವಿವಿಧ ಕಡೆ ಸಾರ್ವಜನಿಕ ಗಜಾನನ ಮಂಡಳಿಗಳಿಂದ ಸ್ಥಾಪಿತ ಗಣೇಶನ ಮಂಟಪಗಳಿಗೆ ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು ಭೇಟಿ ನೀಡಿ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಕೋರಿದರು. ನಗರದ ಟಿಕಾರೆ ರೋಡ ಸುಭಾಸ ರಸ್ತೆ ಗಾಂಧಿಚೌಕ ಮೂಲಕ ವಿವೇಕಾನಂದ ವೃತ್ತದ ಗಣೇಶ ಮಂಟಪಗಳಿಗೆ ಭೇಟಿ ನೀಡಿ ಗಣೇಶನ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ಮಹಾಪೌರರಾದ ಜ್ಯೋತಿ ಪಾಟೀಲ ಮಾಜಿ ಮೇಯರ್ ಈರೇಶ ಅಂಚಟಗೇರಿ ವಿಜಯಾನಂದ ಶೆಟ್ಟಿ ಸಂಜಯ ಕಪಠಕರ. ರಾಖೇಶ ನಾಛರೆ ಧಾರವಾಡ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.