ಹುಬ್ಬಳ್ಳಿ,ಸೆ.೩: ಇಲ್ಲಿನ ಗೋಕುಲರಸ್ತೆಯ ಡಾಲರ್ಸ್ ಕಾಲೋನಿಯಲ್ಲಿ ಯುವಕ ಮಂಡಳದ ವತಿಯಿಂದ ಪ್ರತಿಷ್ಠಾಪಿತ ಗಣೇಶ ವಿಸರ್ಜನೆ ಮಂಗಳವಾರ ಅದ್ದೂರಿಯಾಗಿ ನೇರವೇರಿತು.
ಡಾಲರ್ಸ್ ಕಾಲೋನಿ ನಿವಾಸಿಗಳ ಸಂಘದ ಅಧ್ಯಕ್ಷರಾದ ಸಂತೋಷ ಆರ್ ಶೆಟ್ಟಿ ಚಾಲನೆ ನೀಡಿದರು.
ಉಪಾಧ್ಯಕ್ಷರಾದ ಆಶಾ ಮಿರಜಕರ್, ರಾಕೇಶ ಕರೋಡೆ, ಶಂಭು ಕಮಡೊಳ್ಳಿ, ಯುವಕ ಮಂಡಳದ ಸದಸ್ಯರಾದ ವಸಂತ ಹೊನ್ನಪ್ಪ ಮಿರಜಕರ್, ಅನಿಲ ಮಿರಜಕರ್, ಮಂಜುನಾಥ ಬಗಾಡೆ, ನಾಗರಾಜ್ ಹಿಪ್ಪರಗಿ ಸೇರಿದಂತೆ ಇದ್ದರು.


























