ಕಲಬುರಗಿ: ತಾಲೂಕಿನ ತಾವರಗೇರಾ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತಸೌಲಭ್ಯ ಕಲ್ಪಿಸುತ್ತಿಲ್ಲವೆಂದು ಆರೋಪಿಸಿ,ಮೇಲ್ವಿಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಸಮಾಜಸೇವಕಿ ಮಾಲಾಶ್ರೀ ಗಡದ,ಶಂಕರ ಹೀರಾಪುರ,ಮಲ್ಲಿಕಾರ್ಜುನ ಚಿಂಚನಸೂರ ಸೇರಿದಂತೆ ಹಲವರಿದ್ದರು.