ಗ್ಯಾಲರಿಜಿಲ್ಲೆಬೀದರ್By Kalaburgi_Newsroom - August 29, 2025FacebookTwitterWhatsAppEmail ಬೀದರ:ಭಾಲ್ಕಿ ತಾಲೂಕಿನ ಮಳೆ ಹಾನಿ ಹಾಗೂ ಬೆಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಪರಿಶೀಲನೆ ನಡೆಸಿದರು.