
ಶ್ರೀದೀಪ ಸೇವಾ ಫೌಂಡೇಷನ್ ವತಿಯಿಂದ ಯಲಹಂಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಮೆರಿಟ್ ವಿದ್ಯಾರ್ಥಿಗೆ ಉಚಿತ ಲ್ಯಾಪ್‌ಟಾಪ್ ಅನ್ನು ಯೋಧ ನಮನ ತಂಡದ ಪ್ರತಿನಿಧಿಸುವ ಜಯರಾಮ್, ರವೀಂದ್ರ, ಸುರೇಶ್, ಗಗನ್‌ದೀಪ್ ಅವರು ವಿತರಣೆ ಮಾಡಿದರು. ಶ್ರೀದೀಪ ಸೇವಾ ಪ್ರತಿಷ್ಠಾನದ ಶ್ರೀಕಾಂತ್ ಪರಾಶರ್, ಕಮಲ್ ಮತ್ತಿತರರು ಉಪಸ್ಥಿತರಿದ್ದರು.