ಗ್ಯಾಲರಿಜಿಲ್ಲೆಬೆಂಗಳೂರುBy Bangalore_Newsroom - August 20, 2025FacebookTwitterWhatsAppEmail ನಗರದ ಶೇಷಾದ್ರಿಪುರಂನ ರಾಜೀವ್‌ಗಾಂಧಿ ಪುತ್ಥಳಿ ಬಳಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಸಚಿವ ದಿನೇಶ್‌ಗುಂಡೂರಾವ್‌ರವರು ಇಂದು ಉದ್ಘಾಟಿಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.