ಕಲಬುರಗಿ: ನಗರದ ಕೆಕೆಸಿಸಿಐ ಎಸ್.ಆರ್ ರಘೋಜಿ ಸಭಾಂಗಣದಲ್ಲಿಂದು ಆಯೋಜಿಸಿದ ಎಂಎಸ್ಎಂಇ ಮಹೋತ್ಸವ 2025 ವನ್ನುಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.ಜ್ಯೋತಿನಾರಾಯಣ ಮೊಹಂತಿ,ಸುರೇಖಾ ಮುನೋಳಿ,ಎ.ಶುಭಲಕ್ಷ್ಮೀ,ಶರಣಬಸಪ್ಪ ಪಪ್ಪಾ,ಆನಂದ ಪಲ್ಲೊಡ,ಶಶಿಕಾಂತ ಪಾಟೀಲ ಅವರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.