ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ವಿದ್ಯಾರ್ಥಿಗಳು ಯೋಗಾಸನ ಮಾಡುವದರ ಮೂಲಕ ಅಂತರಾಷ್ಟ್ರೀಯ ವಿಶ್ವ ಯೋಗ ದಿನ ಆಚರಿಸಿದರು. ವಿರೂಪಾಕ್ಷ ಮಾಮನಿ, ಕಾಲೆಜಿನ ನಿರ್ಧೇಶಕ ಮಂಡಳಿ, ಶಿಕ್ಷಕ ಶೀಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.