11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನೇಕಾರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಲೆಯ ಎರಡನೇ ತರಗತಿ ಆಂಗ್ಲ ಮಾಧ್ಯಮ ಮಕ್ಕಳು ಹಾಗೂ ಶಿಕ್ಷಕಿಯಾದ ಡಾ. ಲತಾದೇವಿ ಯೋಗ ದಿನ ಆಚರಿಸಿದರು.