ಚಾಮರಾಜನಗರ ಸಮೀಪದ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಗೆ ತಾಲೂಕಿನ ಅಂಕನಶೆಟ್ಟಪುರ ಪ್ರೇರಣಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ತಂಡ ಭೇಟಿ ನೀಡಿ, ಅಲ್ಲಿನ ಕಾರ್ಯ ವೈಖರಿ, ಜೈಲು ಮತ್ತು ಅವರ ಕಾರ್ಯನಿರ್ವಹಣೆ ಕುರಿತು ತಿಳಿದುಕೊಂಡರು.ಈ ಸಂದರ್ಭದಲ್ಲಿ ಕಾನೂನು ವಿಬಾಗ ಇನ್ಸ್‍ಪೆಕ್ಟರ್ ಆರ್.ವೆಂಕಟೇಶ್, ಅಪರಾಧ ವಿಭಾಗದ ಪ್ರಕಾಶ್ ಪೊಲೀಸ್ ಸಿಬ್ಬಂದಿಗಳು ಇದ್ದರು.