
ಕೆ.ಆರ್.ಪುರ ಕ್ಷೇತ್ರದ ಹೊರಮಾವು ವಾರ್ಡನ ನಾಗೇನಹಳ್ಳಿದಿನ್ನೆಯಲ್ಲಿ ಸಮುದಾಯ ಭವನ ಹಾಗೂ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇನಹಳ್ಳಿ ಲೋಕೇಶ್, ವಾರ್ಡನ ಅಧ್ಯಕ್ಷ ಸತೀಶ್ ಮುಖಂಡರಾದ ರಾಮೇಗೌಡ, ಚಂದ್ರಪ್ಪ, ಪಿ ಗೌಡ, ಡಿ.ವೆಂಕಟೇಶ್,
ದೇವರಾಜು, ಮುನಿರಾಜು ರಾಜಶೇಖರ್, ಹಾಜರಿದ್ದರು.