
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಇಲ್ಲಿ ಅಡಿಷನಲ್ ಎಸ್ ಪಿ(1) ಕೆ. ಪಿ. ರವಿಕುಮಾರ್ ಅವರಿಗೆ ಎಸ್ಪಿಯಾಗಿ ಬಡ್ತಿ ನೀಡಿರುವ ಸರ್ಕಾರ ಅವರನ್ನು ಬೆಂಗಳೂರಿನ ಇಂಟಲಿಜೆನ್ಸ್ ಇಲಾಖೆಯ ಎಸ್ಪಿಯಾಗಿ ವರ್ಗಾವಣೆ ಮಾಡಿ ಆದೇಶಿಸಿದೆ.
ಇಲ್ಲಿಯೇ ಎಎಸ್ಪಿ 2 ಆಗಿದ್ದ ಎನ್. ನವೀನ್ ಕುಮಾರ್ ಅವರನ್ನು ಮಂಡ್ಯಗೆ ವರ್ಗಾವಣೆ ಮಾಡಿದ ಆದೇಶ ಹಿಂಪಡೆದು. ಅವರನ್ನು ಬಳ್ಳಾರಿಯ ಅಡಿಷನ್ ಎಸ್ಪಿ (1) ಸ್ಥಾನದಕ್ಕೆ ವರ್ಗಾವಣೆ ಮಾಡಿದೆ.



























