ರಾಶಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಭಾಲ್ಕಿ:ಫೆ.28:ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ರೈತ ಮಹಿಳೆ
ಕಮಳಾಬಾಯಿ ಶಂಕರ ನಾಗೂರೆ (60) ರಾಶಿ ಯಂತ್ರಕ್ಕೆ ಸಿಲುಕಿ ರುಂಡ ದೇಹದಿಂದ ಬೇರ್ಪಟ್ಟು ಸಾವನಪ್ಪಿದ್ದಾಳೆ.

ಕಡಲೆ ಬೇಳೆ ರಾಶಿ ನಡೆಯುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಈ ಸಂಬಂಧ ಧನ್ನೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ