ಕಲಬುರಗಿ,ಆ.16-ಅಪರಚಿತ ವಾಹನ ಡಿಕ್ಕಿ ಹೊಡೆದು ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ನಗರ ಹೊರವಲಯದ ಶರಣಸಿರಸಗಿ ಹತ್ತಿರ ನಡೆದಿದೆ.
ಸುಭದ್ರಮ್ಮ (75) ಮೃತಪಟ್ಟ ಮಹಿಳೆ.
ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.