ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ


ಚನ್ನಮ್ಮನ ಕಿತ್ತೂರು,ಜ.೧೮: ರಾಷ್ಟಿçÃಯ ಹೆದ್ದಾರಿ ೪ರ ಪಕ್ಕದ ಕೃಷಿ ಕಛೇರಿ ಅಂಗಳದಲ್ಲಿ ಸಾರಿಗೆ ಇಲಾಖೆ, ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ಬೈಲಹೊಂಗಲ, ಜಿಲ್ಲಾಡಳಿತ, ಜಿಲ್ಲಾ ಕಾನುನೂ ಸೇವಾ ಪ್ರಾಧಿಕಾರ ಹಾಗೂ ಪೋಲಿಸ್ ಇಲಾಖೆ ಇವರ ಸಂಯೋಗದೊAದಿಗೆ ೩೭ನೇ ರಾಷ್ಟಿçÃಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ಯಾನರ್ ಹಿಡಿದು ಸಾರ್ವಜನಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿದರು.
ಈ ವೇಳೆ ವಾಹನ ನಿರೀಕ್ಷಕ ಅಧಿಕಾರಿ ಆರ್,ಎನ್ ಉಪ್ಪರಿ, ವಾಹನ ಹಾಗೂ ಆಟೋ ರಿಕ್ಷಾ ಸಂಘದ ಪದಾಧಿಕಾರಿಗಳು, ಕಿತ್ತೂರರಾಣಿ ಚನ್ನಮ್ಮ ಮೋಟಾರ ಡ್ರೆöÊವಿಂಗ್ ಸ್ಕೂಲ್ ತರಬೇತಿದಾರ ರೆಹಮತುಲ್ಲಾ ಹೊಂಗಲ, ಸಂತೋಷ ಪಡಾದ, ಈರಣ್ಣಾ ಕೊಡಗಿ, ವಾಹನ ಚಾಲಕ ವಿಜಯಕುಮಾರ, ಬಬಲಿ, ಸೇರಿದಂತೆ ಹಲವರಿದ್ದರು.