
ಜೇವರ್ಗಿ: ಸೆ.೩:ಪಕ್ಷದ ಹಿರಿಯ ಮುಖಂಡರು, ಮಾಜಿ ಭೂ ನ್ಯಾಯ ಮಂಡಳಿ ಸದಸ್ಯರು, ಸದಾ ಕಾಲ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಯಕರು, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಒಡನಾಡಿಗಳು,ಇಂದು ಕೆ ಡಿ ಪಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆ ಅವರಿಗೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕಾಶಮ್ ಗೌಡ ಪೊಲೀಸ್ ಪಾಟೀಲ ಮುದಬಾಳ ಸನ್ಮಾನಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾ ದ ಗೌಡಪ್ಪ ಗೌಡ ಪೊಲೀಸ್ ಪಾಟೀಲ್ ಸೋಮನಗೌಡ ಮಾಲಿ ಪಾಟೀಲ್ ಶೇಖರ್ ಗೌಡ ಪೊಲೀಸ್ ಪಾಟೀಲ್ ಪರ್ವತ ಗೌಡ ಪೊಲೀಸ್ ಪಾಟೀಲ್ ಶಾಂತಗೌಡ ಮಾಜಿ ಹಿಂದುಳಿದ ವರ್ಗಗಳ ವಸತಿ ನಿಲಯ ಅಧಿಕಾರಿ ಬಸಣ್ಣ ಸರ್ಕಾರ್ ಯುವಶಂಕರ್ ಹವ್ಹಾಲದಾರ ಕಾರ್ಯಕರ್ತರು ಉಪಸ್ಥಿತರಿದ್ದರುಸೆ