
ದಾವಣಗೆರೆ:ಡಿ.19:ಇವತ್ತಿನಸಮಯದಲ್ಲಿಧ್ಯಾನಅಥವಾರಾಜಯೋಗಬಹಳಅವಶ್ಯಕತೆಇದೆ. 2024 ರಡಿಸೆಂಬರ್ 6 ರಂದುಯುನೈಟೆಡ್ನೇಷನ್ಸ್ಜನರ ಅಸಂಬ್ಲಿಯು 21 ಡಿಸೆಂಬರ್‍ನ್ನುವಿಶ್ವಧ್ಯಾನದಿನವೆಂದುಘೋಷಿಸಿದೆ.ಈದಿನದಪ್ರಯುಕ್ತ 137 ದೇಶದ8500 ಶಾಖೆಗಳಲ್ಲಿಜಗತ್ತಿನಾದ್ಯಾಂತಧ್ಯಾನದಕಾರ್ಯಕ್ರಮಗಳುಆಯೋಜಿಸಲಾಗುವುದು. ಅಧ್ಯಕ್ಷಸ್ಥಾನವಹಿಸಿದ್ದಬ್ರಹ್ಮಾಕುಮಾರಿಲೀಲಾಜಿ,ಸಂಚಾಲಕಿದಾವಣಗೆರೆಅವರುಹೇಳಿದರು. ರಾಜಯೋಗದಅಭ್ಯಾಸವನ್ನುಹೇಗೆಮಾಡಬೇಕುಎಂದುಪ್ರತ್ಯಕ್ಷವಾಗಿಕಾಮೆಂಟರಿಮೂಲಕತಿಳಿಸಿದರು.
ವಿಶ್ವಧ್ಯಾನದಿನಾಚರಣೆಕಾರ್ಯಕ್ರಮದಉದ್ಘಾಟನೆಧಾರ್ಮಿಕವಿಭಾಗದಮುಖ್ಯಸ್ಥಹಿರಿಯರಾಜಯೋಗಿಬ್ರಹ್ಮಾಕುಮಾರರಾಮನಾಥ ಅಬುಪರ್ವತ. ಅವರುದೀಪಹಚ್ಚುವುದುರಮೂಲಕಮಾಡಿದರು “ನಾವುಶಾರಿರಿಕವಾಗಿಸದೃಢರಾಗಲುಶಾರೀರಿಕವ್ಯಾಯಾಮಮಾಡಬೇಕು ,ಆದರೆಮನಸ್ಸುಸದೃಢವಾಗಲುಧ್ಯಾನಅವಶ್ಯಕತೆಇದೆಎಂದುಹೇಳಿದರು . ಸ್ವಾಮಿವಿವೇಕಾನಂದಅವರಯೋಗಮತ್ತುಪತಂಜಲಿಯೋಗದದಲ್ಲಿರಾಜೋಗದಮಹತ್ವಹೇಳಲಾಗಿದೆ.ರಾಜಯೋಗಈಶ್ವರಿಯವಿಶ್ವವಿದ್ಯಾಲಯದಲ್ಲಿಎಲ್ಲರಿಗೂಉಚಿತವಾಗಿಕಲಿಸಿಕೊಡಲಾಗುತ್ತದೆ.ನಾವೆಲ್ಲರೂನಮ್ಮನಿಜಮನೆಪರಮಧಾಮದಿಂದಇಲ್ಲಿಬಂದುಪಾತ್ರವನ್ನುಮಾಡುತ್ತಿದ್ದೇವೆ.ಈಗವಾಪಸ್ಮನೆಗೆಹೋಗಬೇಕಾಗಿದೆ.ಧ್ಯಾನಮಾಡಲುನಮ್ಮನ್ನುನಾವುಆತ್ಮವೆಂದುತಿಳಿದುಪರಮಜ್ಯೋತಿಪರಮಾತ್ಮನಜೊತೆಗೆಸಂಬಂಧಬೆಳೆಸಬೇಕು.ಅಣುವಿನಲ್ಲಿನ್ಯೂಟ್ರಾನ್ಪ್ರೋಟಾನ್ಮತ್ತುಎಲೆಕ್ಟ್ರಾನ್ ಇರುವಹಾಗೆಆತ್ಮಮನಸುಬುದ್ದಿಸಂಸ್ಕಾರಗಳಿಂದಕೂಡಿದೆ.ಎಂದುಅವರುಹೇಳಿದರು.
ಶ್ರೀರೇಣುಕಾದೇವಿ, ಸಿದ್ಧಸಮಾಧಿಯೋಗಕೇಂದ್ರದಾವಣಗೆರೆ,ಶ್ರೀಜಿ.ಎಂ.ಶಿವಕುಮಾರ್, ರವಿಶಂಕರ ಗುರೂಜಿಅವರಆರ್ಟ ಆಫ್ಲಿವಿಂಗ್, ದಾವಣಗೆರೆ, ಶ್ರೀಕರಿಬಸಪ್ಪಕಣಕುಪ್ಪಿಅಮೃತೇಶ್ವರಿಅಷ್ಟಾಂಗಯೋಗ, ದಾವಣಗೆರೆ, ಶ್ರೀ.ಪಿ.ಬಿ. ಶಿವಕುಮಾರ ಓಶೋಧ್ಯಾನಶಾಲೆದಾವಣಗೆರೆ, ಶ್ರೀ.ಕೆ.ಜಿ.ಮಾರುತಿರಾಮ್, ಪಿರಾಮಿಡ್ಶಶಿಪ್ರಭಾಧ್ಯಾನ, ಸೆಂಟರ್ದಾವಣಗೆರೆ.ಮುಂತಾದವರುಧ್ಯಾನಯೋಗದಬಗ್ಗೆವಿವರಣೆನೀಡಿದರು.ಬಂದಿರುವ ಅತಿಥಿಗಳಸ್ವಾಗತಬ್ರಹ್ಮಾಕುಮಾರಿಗೌರಿಸಂಚಾಲಕಿದೊಡ್ಡಬಾತಿಅವರುಮಾಡಿದರೆ, ಕಾರ್ಯಕ್ರಮದನೀರೂಪುಣಿಬ್ರಹ್ಮಾಕುಮಾರಿಶಾಂತಅವರುಮಾಡಿದರು. ಬಂದಿರುವಎಲ್ಲಾಅತಿಥಿಮಹೋದಯರಿಗೆಪುಷ್ಪಪನ್ನೀರುಮತ್ತೆಶಾಲಹೊದಿಸಿಸನ್ಮಾನಿಸಲಾಯಿತು.

























