
ಸೇಡಂ, ಆ,31: ಬಿಡುವು ಬಿಟ್ಟ ಮಳೆರಾಯನ್ನು ರೈತರು ಕೃಷಿ ಚಟುವಟಿಕೆ ತೊಡಗಿದ್ದು, ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿರುವ ರೈತರು ಅಲ್ಪಸಲ್ಪ ಉಳಿದಿರುವ ಹೆಸರು ರಾಶಿಮಾಡಲು ಚೈನ್ ಮಷೀನ್ ಉಪಯೋಗಿಸುತ್ತಾರೆ. ಹೆಸರು ರಾಶಿಮಾಡಲು ಈ ಮಷೀನ್ ಗೆ ಒಂದು ಗಂಟೆಗೆ 2500 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.