
ಜೇವರ್ಗಿ,ಮಾ.3-ತಾಲೂಕಿನ ಆಂದೋಲಾ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಂದ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ಮುಖ್ಯ ಶಿಕ್ಷಕರಾದ ಮಡಿವಾಳಪ್ಪ ಅಲಗೂರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಕುಮಾರ ಗೋಲಾ, ಸಹ ಶಿಕ್ಷಕರಾದ ಹಣಮಂತಪ್ಪ ಕಮಲಾಕರ್, ಬಸವರಾಜ, ರಾಜಶೇಖರ ಸ್ವಾಮಿ, ಪ್ರಭು ಸಾಳುಂಕೆ, ದಸ್ತಗೀರ, ಶರಣಮ್ಮ ಹರವಾಳ, ಮಹಾದೇವಿ ಬಡಿಗೇರ, ಮಹಾದೇವಿ ಜೇವೂರ್, ಕಾಂತಮ್ಮ, ಶೋಭಾ,ಬ್ರಿಕ್ಲಿ ಫಿಲೋಮಿನಾ, ಸಂಪತ್ ಕುಮಾರಿ ಸಜ್ಜನ್, ಗುರುದೇವಿ ಪಾಟೀಲ್, ಮಂಜುಳಾ ಅಣಬಿ, ಈರಮ್ಮ ಗೋಲಾ, ರೂಬಾಬಿ ಕುಕನೂರು, ಎಸ್.ಡಿ.ಎಮ್.ಸಿ.ಅಧ್ತಕ್ಷರಾದ ಬಸವರಾಜ ಮಾಡಗಿ, ಸದಸ್ಯರಾದ ಗೋವಿಂದ ರೆಡ್ಡಿ,ಶಿವು ಲಕ್ಕಣ್ಣಿ,ಪಾಲಕರು,ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.



























