ಭಜನಾ ಮಂಗಲ ಕಾರ್ಯಕ್ರಮ

ಕಲಬುರಗಿ:ಅ.25: ನಗರದ ಜಗತ್ ಬಡಾವಣೆಯ ಕುಲಗುರು ಆರಾಧ್ಯ ದೈವ ಕಕ್ಕಯ್ಯನವರ ಮಂದಿರದಲ್ಲಿ ಶರಣ್ ಡೋರ್ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಸತತವಾಗಿ ನಡೆದು ಬಂದ ಭಜನಾ ಮಂಗಲ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ಅಭಿಷೇಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಪ್ರಭುಶ್ರೀ ತಾಯಿ, ಟ್ರಸ್ಟ್‍ನ್ ಅಧ್ಯಕ್ಷ ಸೈಬಣ್ಣ ಹೋಳ್ಕರ್, ಎ.ಕೆ.ರಾಮೇಶ್ವರ, ಅನೀಲ ಅಮೃತ ಸಾವಳಕರ್, ರಾಮಚಂದ್ರ ಬಾಬುರಾವ ಕಟಕೆ, ನಾಗರಾಜ ಅಮೃತ ಶೇರಖಾನೆ, ಭೀಮಣ್ಣ ಬೋನಾಳ, ಸತೀಶ ಶಂಕರ ಇಂಗಳೆ, ಸೂರ್ಯಕಾಂತ ಸಾವಳಕರ್, ಡಾ.ಸಂತೋಷಕುಮಾರ ಕಟಕೆ, ಮಲ್ಲಿಕಾರ್ಜುನ ಡಿ.ಕೆ, ವೆಂಕಟೇಶ ಗಾಯದನಕರ, ದತ್ತು ಸೋನಕೊಡೆ, ಸಚಿನ ಗಾಯದನಕರ್, ಪರಮೇಶ್ವರ ಹೋಟ್ಕರ್, ಲಿಂಗೋಜಿ ಗಾಜರೆ, ಮೋತಿಲಾಲ ಕಟಕೆ, ಹೇಮಲತಾ, ರಾಮಚಂದ್ರ ಕಟಕೆ, ಸುಭಾಶಚಂದ್ರ ತ್ರಿಮುಖೆ, ರಮೇಶ್ ಗೈದಂಕರ, ಅನಿಲ್ ಸಾವಳಕರ, ಗಣಪತಿ ಕವಳೆ, ದೇವಿಂದ್ರ ಧಡಕೆ, ಅರ್ಜುನ್ ಸೋನಕವಡೆ, ಅಶೋಕ್ ಖರಟಮಲ್, ಮಲ್ಲಿಕಾರ್ಜುನ್ ಖರಟಮಲ್. ಸತೀಶ್ ಇಂಗಳೆ, ರಾಜಕುಮಾರ ಜೋಗದನಕರ್, ಶಂಕರ ಕಟ್ಟಕೆ, ನಾಗರಾಜ ಚಿಲರಡಗಿ, ಡಾ.ತುಳಜಾರಾಮ ಗಾಯಧನಕರ್ ಸೇರಿದಂತೆ ಟ್ರಸ್ಟ್‍ನ್ ಸದಸ್ಯರು, ಪದಾಧಿಕಾರಿಗಳು, ಬಡಾವಣೆಯ ಮುಖಮಡರು, ಮಹಿಳೆಯರು ಇದ್ದರು.