Home ಜಿಲ್ಲೆ ಕಲಬುರಗಿ ಮಳಖೇಡ ದರ್ಗಾ ಜಾತ್ರೆಯ ಸಂದಲ್ ಮೆರವಣಿಗೆಯಲ್ಲಿ ದರ್ಗಾದ ಬಾಬಾರು ಬಾಗಿ

ಮಳಖೇಡ ದರ್ಗಾ ಜಾತ್ರೆಯ ಸಂದಲ್ ಮೆರವಣಿಗೆಯಲ್ಲಿ ದರ್ಗಾದ ಬಾಬಾರು ಬಾಗಿ

ಸೇಡಂ, ಮಾ ,28: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ದರ್ಗಾದ ಹಜರತ್ ಸೈಯದ್ ಶಾಹ ಖಲಿಪತ್ ಉರ್ ರಹಮಾನ್ ಖಾದ್ರಿ ರವರ 141ನೇ ಹಾಗೂ ಹಜರತ್ ಅಲಹಜ್ ಸೈಯದ್ ನೇಮತುಲ್ಲಾ ಖಾದ್ರಿ ಅಲ್ ಜಿಲಿ ರವರ 21ನೇ ಉರ್ಸ್ (ಜಾತ್ರೆ) ನಿಮಿತ್ಯವಾಗಿ ಪೀಠಾಧಿಪತಿಗಳಾದ ಹಜರತ್ ಸೈಯದ್ ಶಾಹ ಮುಸ್ತಾಪ ಖಾದ್ರಿ ರವರು ಮಳಖೇಡ,ಹೂಡಾ.ಬಿ, ಸಂಗಾವಿ, ಮಳಖೇಡ ರೈಲ್ವೆ ಸ್ಟೇಷನ್, ರಾಜಶ್ರೀ ಸಿಮೆಂಟ್ ಫ್ಯಾಕ್ಟರಿ, ಕುನ್ನೂರ್, ಹಾಗೂ ದಿಗ್ಗಾಂವ್ ಗ್ರಾಮಗಳಿಂದ ಬರುತ್ತಿವ ಸಂದಲ್ ಮೆರವಣಿಗೆಯಲ್ಲಿ ಭಕ್ತರೊಂದಿಗೆ ಪಾಲ್ಗೊಂಡಿದ್ದರು.