
ಕಲಬುರಗಿ,ಮಾ.1: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ೧೩೫ ನೇಯ ಜಯಂತ್ಯೋತ್ಸವ ಸಮಿತಿಯ ನೂತನ ಜಿಲ್ಲಾ ಕಾರ್ಯಾಲಯವನ್ನು ಹಿರಾಪೂರ ಕ್ರಾಸ್‌ನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್ ಬಳಿ ಉದ್ಘಾಟಿಸಲಾಯಿತು..
ಈ ಸಂದರ್ಭದಲ್ಲಿ ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಹನುಮಂತ ಇಟಗಿ, ಮಹೇಂದ್ರ ಪಟ್ಟಣಕರ್, ಶಂಕರರಾವ ಕಿಲ್ಲೆದಾರ,ಅರವಿಂದ ಕಮಲಾಪೂರ, ವಿನೊದ ಕಾಬಲೆ ಡಾ . ಅನಿಲ ಟೆಂಗಳಿ, ಧರ್ಮಣ್ಣಾ ಜೈನಾಪೂರ, ಪಂಡಿತ ಮದಗುಣಕಿ, ಶ್ರೀಧರ್ ಇಂಗನ್ಕಲ್, ಸಿದ್ಧಾರ್ಥ ಬಂಧು, ಸಿದ್ಧು ಬೆಲಸೂರ, ಅಲ್ಲಂಪ್ರಭು ನಿಂಬರ್ಗಾ, ಮಂಜುನಾಥ ಭಂಡಾರಿ, ಶಿವಕುಮಾರ ಜಾಲವಾದ, ಕಾನು ಕೋವಿ, ಶಿವಾನಂದ ಬುಕ್ಕನ್, ವಿಶ್ವನಾಥ್ ಬೆಣ್ಣೂರ, ಉಮೇಶ್ ಶ್ರೀಂಗೇರಿ, ವಿನೋದ ಕಾಂಬಳೆ, ವಿಜಯ ಕುಮಾರ ಸಿಂಧೆ, ದಿಲೀಪ್ ಕಿರಸಾವಳಗಿ, ಆನಂದ ಎಂಟಮನಿ, ರಾಣು ನಾಗರಾಜ ಕುಡ್ಡಳ್ಳಿ, ಸುಶೀಲ ಸರಜೊಳಗಿಕರ್, ದಶರಥ ತಳಕೇರಿ, ಮಹೇಂದ್ರ ನವಲಗಿರಿ, ಶಿವರಾಜ ಬೆಳಕೆರಿ, ಹರ್ಷವರ್ಧನ ಪಟ್ಟೆದಾರ, ಗಣೇಶ್ ಹುಬಳಿ, ಮಯೂರ ವಾಘಮಾರೆ, ಶಿವಾ ಕಾಳೆನೂರ, ಸುನೀಲ್ ಕೋವಿ, ಸತೀಶ ಕೇಲಕೇರಿ ಇತರರು ಉಪಸ್ಥಿತರಿದ್ದರು



























