
ಕಲ್ಬುರ್ಗಿ:ಜು.17: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನಡೆಯುವ ಯುವ ಕವಿಗೋಷ್ಠಿಗೆ, ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯ, ಸಂಶೋಧನಾರ್ಥಿ ಅಜೀತ ಪಾತ್ರೋಟ ಆಯ್ಕೆ ಆಗಿದ್ದಾರೆ. ಇದೆ ತಿಂಗಳ 21ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಕನ್ನಡ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ. ಬೆಳಗಾವಿ ಜಿಲ್ಲೆಯಿಂದ ಆಯ್ಕೆ ಆಗಿರುವ, ಅಜೀತ ಪಾತ್ರೋಟ ಪಾಲ್ಗೊಳ್ಳಲಿದ್ದಾರೆ. ಯುವಕವಿಯಾಗಿ ತಮ್ಮ ಕವಿತೆ ವಾಚನ ಮಾಡಲಿದ್ದಾರೆ.