Home ಜಿಲ್ಲೆ ಕಲಬುರಗಿ ಬುದ್ಧನ ತತ್ವಗಳು ಅಳವಡಿಸಿಕೊಳ್ಳಿ ಮಲ್ಲಣ್ಣ ಕೊಡಚಿ

ಬುದ್ಧನ ತತ್ವಗಳು ಅಳವಡಿಸಿಕೊಳ್ಳಿ ಮಲ್ಲಣ್ಣ ಕೊಡಚಿ

ಜೇವರ್ಗಿ:ಏ.೬: ಬುದ್ಧನ ತತ್ವಗಳು ಆಚಾರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೌದ್ಧ ಮಾಹ ಸ ಭಾ ಅಧ್ಯಕ್ಷ ಮಲ್ಲಣ್ಣ ಕೊಡಚಿ ಹೇಳಿದರು ನಂತರ ಮಾತನಾಡಿದ ತಾಲೂಕ ಬೌದ್ಧ ಮಾಹ ಸಭಾ ಉಪಾಧ್ಯಕ್ಷ ರಾಜಶೇಖರ್ ಶಿಲ್ಪಿ ಮಾತನಾಡುತ್ತಾ ಬುದ್ಧನ ಆದರ್ಶಗಳು ಪಂಚಶೀಲ ತತ್ವಗಳು ಜನಸಾಮಾನ್ಯರಿಗೆ ತಿಳಿಸಬೇಕೆಂದರು ನಂತರ ಆಸೆಯೇ ದುಃಖಕ್ಕೆ ಮೂಲ ಅತಿ ಆಸೆ ಮಾಡಬಾರದು ಎಂದು ಬುದ್ಧ ಹೇಳಿದ್ದಾನೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀಹರಿ ಕರ್ಕಳಿ ಹೇಳಿದರು ಮಾತನಾಡಿದ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಖಜಾಂಚಿ ರವಿಕುಮಾರ್ ಕುಳ ಗೇರಿ ಮಾತನಾಡುತ್ತ ಬುದ್ಧನ ವಿಚಾರಗಳು ಜಗತ್ತಿಗೆ ಹಿಂದಿನ ದಿನಗಳಲ್ಲಿ ಪ್ರಸ್ತುತ ಅವರ ಶಾಂತಿ ಜಗತ್ತಿಗೆ ಅನ್ವಯವಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಮ್ಮ ಕೊಬ್ಬಿನ ತಾಲೂಕು ಸಂಚಾಲಕ ಸಿದ್ದು ಕೆರೂರ್ ಮರೆಪ್ಪ ಬೇಗಾರ್ ಶರಣು ಚನ್ನುರ ಇದ್ದರು