ನಗರದ ಬನಶಂಕರಿ ೩ನೇ ಹಂತದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಜೂನಿಯರ್ ಟೋಸ್ (ಇಂಟರ್ ನ್ಯಾಷನಲ್ ಫ್ರೀ-ಸ್ಕೂಲ್) ಅನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಿಯಾಂಕ ಅನಿಲ್, ರಮ್ಯ ಕಿರಣ್, ಮಧುಶ್ರೀ ಹರ್ಷ, ಉಪಸ್ಥಿತರಿದ್ದರು.