ಕಲಬುರಗಿ: ಇಲ್ಲಿನ ಎಂ.ಬಿ ನಗರ ಕೆಪಿಎಸ್ ಶಾಲೆಯಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ರಾಜು ಗಂಗಾಧರ,ಪ್ರತಿಮಾದೇವೂರ,ಶ್ರೀಧರ ಪಸ್ತಾಪುರ,ಗಾಂಧಿ ಸೂರಾಚಂದ,ನಾಥು ಚವ್ಹಾಣ,ರಾಮಚಂದ್ರ ಕಾಂಬಳೆ,ಚಂದಮ್ಮ,ಮಹಾದೇವ,ರವಿಚಂದ್ರ ರಾಠೋಡ ಹಾಗೂ ಇತರರಿದ್ದರು