Home ಜಿಲ್ಲೆ ಸದಸ್ಯತ್ವಕ್ಕೆ ಚಾಲನೆ

ಸದಸ್ಯತ್ವಕ್ಕೆ ಚಾಲನೆ


ಲಕ್ಷೆ÷್ಮÃಶ್ವರ,ಏ.೫: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒಳಪಂಗಡಗಳು ಒಂದಾಗಿ ಹೋಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾದ್ಯಕ್ಷ ಶರಣಬಸವ ಗುಡಿಮನಿ ಹೇಳಿದರು


ಅವರು ಪಟ್ಟಣದ ಜಗದ್ಗುರು ವೀರಗಂಗಾಧರ ಸಮುದಾಯ ಕಲ್ಯಾಣ ಮಂಟಪದಲ್ಲಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಿಯಾನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶತಮಾನ ಕಂಡಿದ್ದು ಶ್ರೀ ಹಾನಗಲ ಗುರು ಕುಮಾರೇಶ್ವರ ಸಂಕಲ್ಪದAತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದ ಪ್ರತಿಯೊಬ್ಬರು ಒಂದಾಗಬೇಕೆAಬುದು ಅವರ ಆಸೆಯಾಗಿತ್ತು ಅದರಂತೆ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು
ಸಮಾಜಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸ ಇದೆ, ಭವ್ಯತೆ ಇದೆ, ಶ್ರೇಷ್ಠತೆಯೂ ಇದೆ
ಎಂದು ಹೇಳಿದರು,


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಸಲಹಾ ಸಮಿತಿ ಸದಸ್ಯ ಚಂದ್ರು ಬಾಳಿಹಳ್ಳಿಮಠ ಮಾತನಾಡಿ ಸದಸ್ಯತ್ವ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ವೀರಶೈವ ಲಿಂಗಾಯತದ ಬಗ್ಗೆ ಯಾವುದೇ ಗೊಂದಲ ಇಲ್ಲ. ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ.


ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಮುಖ್ಯವಾಗಿದ್ದು, ತಾವು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಕಾರ್ಯದರ್ಶಿ ಮುರುಗೇಂದ್ರ ಬಡ್ನಿ ಉಪಾಧ್ಯಕ್ಷಬಸವರಾಜ ಅಂಗಡಿ. ಖಜಾಂಚಿ ಚನವೀರಪ್ಪ ಹುಣಸಿಕಟ್ಟಿ . ನಿರ್ದೇಶಕ ಬಾಪೂಜಿ ಪಾಟೀಲ . ಚನ್ನಪ್ಪ ಜಗಲಿ ಪ್ರವೀಣ ಬಾಳಿಕಾಯಿ. ಸುನೀಲ ಮಹಾಂತಶೆಟ್ಟರ . ಮಂಜುನಾಥ್ ಚಾಕಲಬ್ಬಿ ಶಿವಲಿಂಗಪ್ಪ ಅಣ್ಣಿಗೇರಿ. ಸಂತೋಷ ಜಾವೂರ. ಎಮ್ ಎಸ್ ಹಿರೇಮಠ.ಎಂ ಕೆ ಕಳ್ಳಿ ಮಠ. ಚಿಕ್ಕನಗೌಡರ. ಮಹೇಶ ಹೊಗೆಸೊಪ್ಪಿನ. ಶರಣು ಗೋಡಿ ಉಪಸ್ಥಿತರಿದ್ದರು