ಗ್ಯಾಲರಿಜಿಲ್ಲೆಬೆಂಗಳೂರುBy Mysore_Newsroom - March 3, 2026FacebookTwitterWhatsAppEmail ಘೋಷಣೆ ಬಜೆಟ್ ಬೇಡ- ಆಚರಣೆಯ ಬಜೆಟ್ ಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯ ಸದಸ್ಯರುಗಳು, ಕಾರ್ಯಕರ್ತರು ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.