ಗಲ್ಫ್ ಯುದ್ಧ : ನೆರವು ಪಡೆಯಲು ದ.ಕ ಜಿಲ್ಲಾಡಳಿತ ಸೂಚನೆ

ಮಂಗಳೂರು- ಮಧ್ಯ ಪ್ರಾಚ್ಯ ಹಾಗೂ ಗಲ್ಫ್ ದೇಶಗಳಲ್ಲಿ ನಡೆಯುವ ಯುದ್ದದ ಕಾರಣ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ದೇಶಗಳಲ್ಲಿ ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿಯಿದೆ. ದಕ್ಷಿಣ ಕನ್ನಡ ಜಿಲ್ಲೆಯವರು ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ ಈ ದೇಶಗಳಲ್ಲಿರುವ ಕಂಟ್ರೋಲ್ ರೂಂ ಗೆ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ದೂರವಾಣಿ ಕರೆಮಾಡಿ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಭಾರತೀಯ ರಾಯಭಾರ ಕಛೇರಿಯ ಸಹಾಯವಾಣಿ ಕೇಂದ್ರಗಳ ದೂರವಾಣಿ ಸಂಖ್ಯೆಗಳು :
ಇಸ್ರೇಲ್ : +೯೭೨-೫೪-೭೫೨೦೭೧೧, ಇರಾನ್ :+೯೮೯೧೨೮೧೦೯೧೧೫, +೯೮೯೧೨೮೧೦೯೧೦೯, +೯೯೧೨೮೧೦೯೧೦೨, +೯೮೯೯೩೨೧೭೯೩೫೯, ಸೌದಿ ಅರೇಬಿಯ-ರಿಯಾದ್ : ೦೦-೯೬೬-೧೧-೪೮೮೪೬೯೭, / ವಾಟ್ಸ್‌ಆ?ಯಪ್ ೦೦-೯೬೬-೫೪೨೧೨೬೭೪೮/ ಟೋಲ್ ಫ್ರೀ : ೮೦೦೨೪೪೦೦೦೩, ಜಿದ್ದಾ: ವಾಟ್ಸ್‌ಆ?ಯಪ್ +೯೯೬೫೩೬೨೦೭೦೪, ಲ್ಯಾಂಡ್ ಲೈನ್ : ೦೦ ೯೬೬ ೧೨೬೬೪೮೬೬೦/೦೦ ೯೬೬ ೧೨ ೨೬೧೪೦೯೩ , ಮೊಬೈಲ್ +೯೬೬೫೬೬೧೨೨೩೦೧/ ಟೋಲ್ ಫ್ರೀ ೮೦೦೨೪೪೦೦೦೩, ಯು.ಎ.ಇ: ಟೋಲ್ ಫ್ರೀ : ೮೦೦-೪೬೩೪೨, ವಾಟ್ಸ್‌ಆ?ಯಪ್: +೯೭೧೫೪೩೦೯೦೫೭೧, ಕತಾರ್: ೦೦೯೭೪-೫೫೬೪೭೫೦೨, ಬಹರೇನ್: ೦೦೯೭೩-೩೯೪೧೮೦೭೧, ಜೋರ್ಡಾನ್ : ೦೦೯೬೨-೭೭೦ ೪೨೨ ೨೭೬, ಒಮಾನ್ :ಟೋಲ್ ಫ್ರೀ ೮೦೦೭೧೨೩೪/ ವಾಟ್ಸ್‌ಆ?ಯಪ್: +೯೬೮ ೯೮೨೮ ೨೨೭೦, ಇರಾಕ್ : +೯೬೪೭೭೧೬೫೧೧೧೮೫ (ಇಟಿgಟish & ಊiಟಿಜi), +೯೬೪೭೭೦೪೪೪ ೪೮೯೯ (ಂಡಿಚಿbiಛಿ), ಕುವೈಟ್: +೯೬೫ ೬೫೫೦೧೯೪೬, ಪ್ಯಾಲೆಸ್ತೀನ್ : +೯೭೦೫೯೨೯೧೬೪೧೮, ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ (೨೪x೭) ಕೇಂದ್ರದ ದೂರವಾಣಿ ಸಂಖ್ಯೆ : ೦೮೨೪-೨೪೪೨೫೯೦, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ೦೮೦-೨೨೩೪೦೬೭೬, ೦೮೦-೨೨೨೫೩೭೦೭