ಕೆ.ಆರ್.ಪುರ ಕ್ಷೇತ್ರದ ಹೊರಮಾವು ಅಗರ ಕೆರೆ ಆವರಣದಲ್ಲಿ ಸ್ವಚ್ಚತಾ ಆಂದೋಲನ ನಡೆಸಲಾಯಿತು. ಪ್ಲಾಗ್ ಮುಖ್ಯಸ್ಥ ನಾಗರಾಜ್,ಮುಖಂಡರಾದ ಅಗರ ಪ್ರಕಾಶ್,ಕೊಚ್ಚಿ ಶಂಕರ್,ಸಫಿ,ಪುರುಷೋತ್ತಮ ಬಾಬು,ದೇವರಾಜ,ಸತೀಶ್ ಚಂದ್ರ ಮತ್ತಿತರರು ಇದ್ದರು.