
ಕೋಲಾರ, ಜ, ೨೦-ಶ್ರೀ ಕ್ಷೇತ್ರನಾಥ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಬಿಡಿ ದೇವರುಗಳ ಜಾತ್ರಾ ಮಹೋತ್ಸವ ದ ನಿಮಿತ್ತವಾಗಿ ನಡೆದ ಕಾರ್ಯಕ್ರಮ ದಲ್ಲಿ
ನಾಗಲಾಪುರ -ನುಗ್ಗಲಾಪುರ ಮುಖ್ಯ ರಸ್ತೆ ಯಿಂದ ಜಾತ್ರಾ ಸ್ಥಳದವರಿಗೆ ಸಿ ಸಿ ರಸ್ತೆ ಮತ್ತು ದೇವರುಗಳ ಪ್ಲಾಟ್ ಪಾರಂ ಕಾಮಗಾರಿ ಗೆ ಸಹಕರಿಸಿದ ಶಾಸಕ ಕೊತ್ತೂರು ಜಿ ಮಂಜುನಾಥ್ ರವರಿಗೆ ಮತ್ತು ವಿಧಾನಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ರವರಿಗೆ ಸಹಕರಿಸಿದ ಸಮಸ್ತರಿಗೂ ದೇವಾಲಯದ ವತಿಯಿಂದ ಗೌರವ ಸಮರ್ಪಣೆಮಾಡಲಾಯಿತು.





























