ಶಿರಸಂಗಿ ಲಿಂಗರಾಜರ ತ್ಯಾಗ ಸದಾ ಸ್ಮರಣೀಯ

ಧಾರವಾಡ,ಜ.೧೧: ಶಿರಸಂಗಿಲಿAಗರಾಜರತ್ಯಾಗ, ಕೊಡುಗೆಗಳಿಂದಲಿAಗಾಯತಸಮಾಜಸಮಗ್ರಬೆಳವಣಿಗೆಕAಡಿದೆಎAದುಗೋವಾಭಾರತೀಯಪುರಾತತ್ವಇಲಾಖೆನಿವೃತ್ತನಿರ್ದೇಶಕರಾದಡಾ. ಅರವಿಂದಯಾಳಗಿಹೇಳಿದರು.


ನಗರದಲಿAಗಾಯತವಿದ್ಯಾಭಿವೃದ್ಧಿಸAಸ್ಥೆಹಾಗೂಕೆಎಲ್‌ಇಸಮೂಹಸAಸ್ಥೆಗಳುಆಯೋಜಿಸಿದ್ದತ್ಯಾಗವೀರಶಿರಸAಗಿಲಿAಗರಾಜರ ೧೬೫ನೇ ಜಯಂತ್ಯೋತ್ಸವಕಾರ್ಯಕ್ರಮದಲ್ಲಿಮಾತನಾಡಿ, ಲಿಂಗಾಯತಧರ್ಮದಉನ್ನತಿ, ಪ್ರಗತಿಗಾಗಿಜನಕಲ್ಯಾಣಕ್ಕಾಗಿಲಿಂಗರಾಜರುಮಾನವಿಕಕಾರ್ಯಮಾಡುವಮೂಲಕಸ್ಮರಣೀಯರಾಗಿದ್ದಾರೆಎAದರು. ವಿಶ್ವಕ್ಕೆಶಾಂತಿ, ಸೌಹಾರ್ದತೆನೀಡುವತಾತ್ವಿಕವಿಚಾರಗಳುಲಿಂಗಾಯತಧರ್ಮದಲ್ಲಿವೆ. ಬಸವಾದಿಶರಣದಆದರ್ಶಗಳನ್ನುಬದುಕಿನಲ್ಲಿಅಳವಡಿಸಿಕೊಂಡರೆಬದುಕುಸಾರ್ಥಕವಾಗುತ್ತದೆ. ಇಂತಹಶರಣರ, ತ್ಯಾಗಜೀವಿ, ಮಹನೀಯರಕೊಡುಗೆಗಳನ್ನುತಿಳಿಸಿಕೊಡುವಕಾರ್ಯವನ್ನುಲಿಂಗಾಯತಸAಸ್ಥೆಗಳುಮಾಡುತ್ತಿರುವುದುಶ್ಲಾಘನೀಯವಾಗಿದೆಎAದರು.


ಬಸವತತ್ತ÷್ವದವಿಚಾರಗಳುಪ್ರಸ್ತುತಅನೇಕಭಾಷೆಗಳಿಗೆಅನುವಾದ, ಮುದ್ರಣಗೊಂಡುವಿಶ್ವದೆಲ್ಲೆಡೆಮನ್ನಣೆಗೆಪಾತ್ರವಾಗುತ್ತಿರುವುದುಸAತಸದವಿಷಯವಾಗಿದೆ. ಶರಣರವಿಚಾರಗಳನ್ನುಹೇಳುವುದಲ್ಲಜೀವನದಲ್ಲಿಅಳವಡಿಸಿಕೊಳ್ಳಬೇಕುಎಂದಅವರು, ಲಿಂಗಾಯತವಿದ್ಯಾಭಿವೃದ್ಧಿಸAಸ್ಥೆಯೊAದಿಗಿನತಮ್ಮಒಡನಾಟವನ್ನುಸ್ಮರಿಸಿಕೊAಡರು.
ಕಾರ್ಯಕ್ರಮದಅಧ್ಯಕ್ಷತೆವಹಿಸಿಮಾತನಾಡಿದಲಿಂಗಾಯತವಿದ್ಯಾಭಿವೃದ್ಧಿಸAಸ್ಥೆಉಪಾಧ್ಯಕ್ಷರಾದಶ್ರೀವ್ಹಿ.ಬಿ. ಯಳಲ್ಲಿ, ಶಿರಸಂಗಿಲಿAಗರಾಜರುಸಮಾಜದಶ್ರೇಯೋಭಿವೃದ್ಧಿಗಾಗಿತಮ್ಮೆಲ್ಲಆಸ್ತಿಯನ್ನುವಿದ್ಯಾಸAಸ್ಥೆಗಳಿಗೆದಾನಗೈದರು.

ಪ್ರಸ್ತುತಬೆಳಗಾವಿಯಜಿಲ್ಲಾಧಿಕಾರಿಗಳಅದ್ಯಕ್ಷತೆಯಲ್ಲಿಟ್ರಸ್ಟಕಾರ್ಯನಿರ್ವಹಿಸುತ್ತಿರುವಕುರಿತಾಗಿಮಾಹಿತಿನೀಡಿದರು. ಈ ಮೂಲಕಶೈಕ್ಷಣಿಕಕ್ರಾಂತಿಮಾಡಿದ್ದಾರೆ. ಅವರತ್ಯಾಗದಿಂದಅನೇಕಸAಸ್ಥೆಗಳುಬೆಳೆದಿವೆಎAದುಮಹನೀಯರತ್ಯಾಗ, ದಾನಗಳನ್ನುಸ್ಮರಿಸಿದರು.
ಸ್ವಾಗತಮತ್ತುಪರಿಚಯವನ್ನುಸಂಸ್ಥೆಯಗೌರವಕಾರ್ಯದರ್ಶಿಸಿ. ಬಿ. ಮಟ್ಟಿಮಾಡಿದರು.


ಇದೇಸಂದರ್ಭದಲ್ಲಿತ್ಯಾಗವೀರಶಿರಸAಗಿಲಿAಗರಾಜರ ೧೬೫ನೇ ಜಯಂತ್ಯೋತ್ಸವಮೆರವಣಿಗೆಧಾರವಾಡಶಹರದಪ್ರಮುಖಬೀದಿಗಳಲ್ಲಿಸAಚರಿಸಿವಿಜೃAಭಣೆಯಿAದಜರುಗಿತು.
ಕಾರ್ಯಕ್ರಮದನಿರೂಪಣೆಯನ್ನುಡಾ|| ಬಿ.ಜಿ.ದ್ಯಾಮಣ್ಣನವರನೆರವೇರಿಸಿದರು. ವಂದನಾರ್ಪನೆಯನ್ನುಆರ್ ಎಲ್ ಎಸ್ ಪ.ಪೂಕಾಲೇಜಿನಪ್ರಾಚಾರ್ಯಸಿ. ವಿ. ಕಣಬರ್ಗಿನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿಲಿಂಗಾಯತವಿದ್ಯಾಭಿವೃದ್ಧಿಸAಸ್ಥೆಯಕಾರ್ಯಾಧ್ಯಕ್ಷಆರ್.ಯು. ಬೆಳ್ಳಕ್ಕಿ,ಮೃತ್ಯುಂಜಯಪದವಿಮಹಾವಿದ್ಯಾಲಯದಪ್ರಾಚಾರ್ಯೆನೀಲಕ್ಕಪಾಟೀಲಹಾಗುಎಲ್‌ಎಇಹಾಗುಕೆಎಲ್‌ಇಸAಸ್ಥೆಗಳಸಿಬ್ಬAದಿಮತ್ತುವಿದ್ಯಾರ್ಥಿಗಳುಉಪಸ್ಥಿತರಿದ್ದರು.