ಪ್ರಧಾನ ಸುದ್ದಿ

ಟೆಲ್ ಅವಿವ್/ಬೈರೂತ್, ಮಾ,೨- ಆಪರೇಷನ್ ‘ರೋರಿಂಗ್ ಲಯನ್’ ಭಾಗವಾಗಿ ಇಸ್ರೇಲ್ ರಕ್ಷಣಾ ಪಡೆಗಳು ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಂಡಿದ್ದು ದಾಳಿಯಲ್ಲಿ ಇರಾನಿನ ಕನಿಷ್ಠ ೩೧ ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಗೆ ತಿರುಗೇಟು ನೀಡಿರುವ...

ಇರಾನ್ ಮೇಲೆ ಇಸ್ರೇಲ್, ಅಮೆರಿಕ ಕ್ಷಿಪಣಿ ದಾಳಿ

0
ಟೆಹರಾನ್, ಫೆ. ೨೮- ಪರಮಾಣು ಶಸ್ತ್ರಾಸ್ತ್ರ್ತ್ರಗಳ ಒಪ್ಪಂದಕ್ಕೆ ಅಂಕಿತ ಹಾಕಲು ಮೊಂಡಾಟ ಮಾಡಿದ ಇರಾನ್‌ಗೆ ತಕ್ಕಶಾಸ್ತಿ ಮಾಡಲು ಇಸ್ರೇಲ್ ಮತ್ತು ಅಮೆರಿಕ, ಇರಾನ್ ರಾಜಧಾನಿ ಟೆಹರಾನ್‌ನಿನ ೩೦ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿ ದಾಳಿ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

98,345FansLike
200,708FollowersFollow
3,695FollowersFollow
9,196SubscribersSubscribe

ರೇಣುಕಾಚಾರ್ಯರ ಜಯಂತಿ

0
ನವಲಗುAದ,ಮಾ.೩: `ಸರ್ವರಿಗೂ ಹಿತವಾದ ಧರ್ಮವನ್ನು ಬೋಧನೆ ಮಾಡುವ ಸದುದ್ದೇಶದಿಂದಲೇ ರೇಣುಕಾಚಾರ್ಯರು ಭೂಮಿ ಮೇಲೆ ಜನ್ಮ ತಾಳಿದರು. ಪೃಥ್ವಿ ತತ್ವ ಬೋಧಿಸಿದ ಅವರನ್ನು ಎಲ್ಲ ಧರ್ಮಿಯರು ಪೂಜಿಸಬೇಕು' ಎಂದು ಪಂಚಗೃಹ ಹಿರೇಮಠದ ನೂತನ ಉತ್ತರಾಧಿಕಾರಿ...

Sanjevani Youtube Channel