ನಗರದ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳ.ಎಸ್ ಅವರು ಆನೇಕಲ್ ತಾಲ್ಲೂಕಿಗೆ ವರ್ಗಾವಣೆಗೊಂಡ ಹಿನ್ನಲೆ ಅವರನ್ನು ಬೀಳ್ಕೊಡಲಾಯಿತು. ಶಿಕ್ಷಕಿಯರಾದ ಸಿಆರ್‌ಪಿ ಮಂಜುಳ, ಕವಿತಾ, ನಾಗರತ್ನ , ಲತಾ, ಮಂಜುಳಾ, ಅರ್ಚನಾ, ನಳಿನಿ, ಚಿತ್ರಾ, ಮೀನಾಕ್ಷಿ, ಚನ್ನರಾಯಪ್ಪ, ಅಬ್ರಹಾಂ, ಪೋಷಕರು, ಮಕ್ಕಳು ಇದ್ದಾರೆ.