ಕಲಬುರಗಿ: ನಗರದ ಕ್ರೈಸ್ಟ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‍ನಲ್ಲಿ ಗುಡ್ ಫ್ರೈಡೇ ಅಂಗವಾಗಿ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ರೆ.ಎಬ್ನೇಜರ್ ಪ್ರಸನ್ನಕುಮಾರ್,ರೆ.ರಾಬಿನ್ ಪ್ರತಾಪ್,ರೆ.ವಿನ್ಸೆಂಟ್ ವಿನಯಕುಮಾರ್,ರೆ. ಸುಮಂತ್ ಸರಡಗಿ ಅವರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.