
ಹುಬ್ಬಳ್ಳಿ ನವನಗರದ ಶ್ರೀ ಸಾಯಿ ಬಿಎಡ್ ಕಾಲೇಜು ಸಭಾ ಭವನದಲ್ಲಿ ನಡೆದ ಡಾ. ರಾಮು ಮೂಲಗಿ ರಚಿಸಿದ ಲಲಿತ ಪ್ರಬಂಧ ‘ಮಣ್ಣು ಪೂಜೆಗಳ’ ಕುರಿತ ವಿಚಾರ ಸಂಕಿರಣ ಹಾಗೂ ರಾಮಣ್ಣ ಮಾಸ್ತರ ಕಿರುಚಿತ್ರ ಬಿಡುಗಡೆ ಸಮಾರಂಭವನ್ನು ಡಾ. ಹಿ.ಶಿ. ಬೋರಲಿಂಗಯ್ಯ ಉದ್ಘಾಟಿಸಿದರು. ಆರ್. ಎಸ್. ಹೊಸೂರ, ಬಸವರಾಜ ಸುಳ್ಳದ, ಶಾಂತಣ್ಣ ಕಡಿವಾಲ, ವಿ.ಜಿ. ಪಾಟೀಲ, ಬಿ.ಐ. ಈಳಗೇರ, ಕೃಷ್ಣಮೂರ್ತಿ ಕುಲಕರ್ಣಿ, ಸುಭಾಸ ಅಂಚಿ, ವೀರೇಶ ಹಂಡಗಿ, ಗುರುಸಿದ್ದಪ್ಪ ಎಂ. ಬಡಿಗೇರ, ಮಲ್ಲಿಕಾರ್ಜುನ ಕಮ್ಮಾರ, ವಸಂತ ಅಗಸಿಮನಿ ಮತ್ತಿತರರು ಉಪಸ್ಥಿತರಿದ್ದರು.





















